Tata Yodha 2.0 KANNADA Walkaround & Drive Experience | Punith Bharadwaj | Reviews In Kannada

2022-09-29 3,688

Tata Yodha 2.0 walkaround and drive experience in Kannada by Punith Bharadwaj | ಟಾಟಾ ಹೊಸ ಯೋಧಾ 2.0 ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಪರಿಪೂರ್ಣವಾದ ಪಿಕ್ಅಪ್ ಟ್ರಕ್ ಮಾದರಿಯಾಗಿ ಗುರುತಿಸಿಕೊಂಡಿದ್ದು, ಹೊಸ ಮಾದರಿಯು ಸುಮಾರು 30 ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಯೋಧಾ ಮಾದರಿಯು 2 ವ್ಹೀಲ್ ಡ್ರೈವ್ ಮತ್ತು 4 ವ್ಹೀಲ್ ಡ್ರೈವ್ ತಂತ್ರಜ್ಞಾನ ಆಯ್ಕೆ ಹೊಂದಿದ್ದು, ಗ್ರಾಹಕರು ತಮ್ಮ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ರೀತಿಯ ಸಸ್ಷೆಂಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹೊಸ ಮಾದರಿಯು ಈ ಬಾರಿ ಉತ್ತಮ ನಿರ್ಮಾಣ ಗುಣಮಟ್ಟದೊಂದಿಗೆ ಆಕರ್ಷಕ ವಿನ್ಯಾಸ ಮತ್ತು ವಿವಿಧ ಫೀಚರ್ಸ್ ಅನ್ನು ಒಳಗೊಂಡಿದ್ದು, ಹೊಸ ಪಿಕ್‌ಅಪ್ ಟ್ರಕ್ ಮಾದರಿಯ ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ವೀಕ್ಷಿಸಿ.

#TataYodha #PickupTruck #LCV #YodhaPayload #Yodha2Tonne #YodhaPrice #YodhaEngine #YodhaTransmission #YodhaGroundClearance